IND vs AUS Final: ಭಾರತದ ಸೋಲಿಗೆ, ಆಸೀಸ್ ಗೆಲುವಿಗೆ 5 ಪ್ರಮುಖ ಕಾರಣಗಳು ಇಲ್ಲಿವೆ



 ಅಹಮದಾಬಾದ್​: ಕಳೆದ 3 ವಿಶ್ವಕಪ್‌ ಟೂರ್ನಿಯಲ್ಲಿ ಆತಿಥ್ಯ ವಹಿಸಿದ ರಾಷ್ಟ್ರಗಳೇ ಚಾಂಪಿಯನ್‌ ಆಗಿ ಮರೆದಾಡಿದ್ದವು. ಈ ಲೆಕ್ಕಾಚಾರದಲ್ಲಿ ಮತ್ತು ಭಾರತ ತಂಡ ಲೀಗ್​ನಿಂದ ಸೆಮಿಫೈನಲ್​ ತನಕ ತೋರಿದ ಪ್ರದರ್ಶನವನ್ನು ಕಂಡಾಗ ಈ ಸಲ ಕಪ್​ ನಮ್ದೇ ಎಂಬ ನಂಬಿಕೆ ಭಾರತೀಯ ಅಭಿಮಾನಿಗಳಲ್ಲಿತ್ತು. ಆದರೆ ಫೈನಲ್​ ಪಂದ್ಯದಲ್ಲಿ(IND vs AUS Final) ಭಾರತದ ಕನಸಿಗೆ ಆಸ್ಟ್ರೇಲಿಯಾ ಕೊಳ್ಳಿ ಇಟ್ಟಿತು. 6 ವಿಕೆಟ್​ಗಳಿಂದ ಗೆದ್ದು ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿತು. ಭಾರತ ಸೋಲಿಗೆ 5 ಪ್ರಮುಖ ಕಾರಣ ಎನೆಂಬುದುವು ಈ ವರದಿಯಲ್ಲಿ ವಿವರಿಸಲಾಗಿದೆ.


ಭಾರತ ತಂಡದ ಸೋಲಿಗೆ 5 ಪ್ರಮುಖ ಕಾರಣ

1. ಆರಂಭಿಕ ವಿಕೆಟ್​ ಬಿದ್ದಾಗ ಒತ್ತಡಕ್ಕೆ ಸಿಲುಕಿ ಆ ಬಳಿಕ ನಿಧಾನಗತಿಯ ಬ್ಯಾಟಿಂಗ್​ ನಡೆಸಿದ್ದು ತಂಡದ ಬೃಹತ್​ ಮೊತ್ತಕ್ಕೆ ಹಿನ್ನಡೆಯಾಯಿತು. ಹೀಗಾಗಿ ದೊಡ್ಡ ಮೊತ್ತ ದಾಖಲಾಗಲಿಲ್ಲ. ಗಿಲ್​, ಅಯ್ಯರ್​, ಸೂರ್ಯಕುಮಾರ್​ ಮತ್ತು ಜಡೇಜಾ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಲು ವಿಫಲವಾದದ್ದು.

2. ಅನುಭವಿ ಸ್ಪಿನ್​ ಬೌಲರ್​ ಆರ್​. ಅಶ್ವಿನ್​ ಅವರನ್ನು ಬೆಂಚ್​ ಕಾಯಿಸಿದ್ದು. ಅಶ್ನಿನ್​ ಇದೇ ಮೈದಾನದಲ್ಲಿ ಹಲವು ಟೆಸ್ಟ್​ ಪಂದ್ಯಗಳನ್ನು ಆಡಿದ ಅನುಭವ ಮತ್ತು ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು. ಅವರಿಗೆ ಈ ಪಿಚ್​ ಸಂಪೂರ್ಣ ನೆರವು ನೀಡುತ್ತಿತ್ತು. ಆದರೆ ಅವರಿಗೆ ಅವಕಾಶ ನೀಡಲಿಲ್ಲ. ಅಲ್ಲದೆ ಬ್ಯಾಟಿಂಗ್​ ಆಲ್​ರೌಂಡರ್​ ಕೂಡ ಆಗಿದ್ದ ಅವರು ತಂಡದಲ್ಲಿರುತ್ತಿದ್ದರೆ ಬ್ಯಾಟಿಂಗ್​ಗೆ ಕೂಡ ನೆರವಾಗುತ್ತಿದ್ದರು.

For More Points: Read here Ind Vs Aus Final

Follow us on

ಆಸ್ಟ್ರೇಲಿಯಾ ತಂಡದ ಗೆಲುವಿಗೆ ಪ್ರಮುಖ 5 ಕಾರ

1. ಟಾಸ್​ ಗೆದ್ದದ್ದು ಆಸೀಸ್​ ತಂಡದ ಗೆಲುವಿಗೆ ಮೊದಲ ಕಾರಣ. ಇಲ್ಲಿ ಇಬ್ಬನಿ ಕಾಟ ಇರಲಿದೆ ಎನ್ನುವುದು ಮೊದಲ ತಿಳಿದಿತ್ತು. ಹೀಗಾಗಿ ಟಾಸ್​ ಗೆದ್ದ ತಂಡ ಚೇಸಿಂಗ್​ ನಡೆಸಿದರೆ ಗೆಲುವು ಖಚಿತ ಎಂದು ಹೇಳಲಾಗಿತ್ತು. ಅದರಂತೆ ಆಸೀಸ್​ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು.

2. ಭಾರತ ತಂಡದ ಮೊತ್ತಕ್ಕಿಂತ ಮೊದಲೇ ಮೂರು ವಿಕೆಟ್​ ಕಳೆದುಕೊಂಡರೂ ಯಾವುದೇ ಗಲಿಬಿಲಿ ಮತ್ತು ಒತ್ತಡಕ್ಕೆ ಸಿಲುಕದೇ ಬ್ಯಾಟಿಂಗ್​ ನಡಸಿದ್ದು ಆಸೀಸ್​ ಗೆಲುವಿಗೆ ಇನ್ನೊಂದು ಕಾರಣ. 47 ರನ್​ಗೆ ಮೂರು ವಿಕೆಟ್​ ಬಿದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೆಡ್​ ಮತ್ತು ಲಬುಶೇನ್​ ಉತ್ತಮ ಇನಿಂಗ್ಸ್​ ಕಟ್ಟಿದ್ದು.


For More information: Aus ವಿರುದ್ಧ Ind

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Eating Food Packed In Newspaper: ನಿತ್ಯವೂ ದಿನಪತ್ರಿಕೆಯಲ್ಲಿ ಬಜ್ಜಿ ಬೋಂಡಾ ತಿನ್ನುತ್ತೀರಾ?; ಹಾಗಾದರೆ ಎಚ್ಚರ!

Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?